Breaking
21 Sep 2026, Mon

November 2024

ನ್ಯೂ ವೈಬ್ರೆಂಟ್ ಪಿ ಯು ಕಾಲೇಜು ಮೂಡುಬಿದ್ರೆ-ವೈಬ್ರೆಂಟ್ ವಾರ್ಷಿಕ ಕ್ರೀಡಾಕೂಟ 2024-25

ಮೂಡುಬಿದಿರೆ : ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ 2024-25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ದಿನಾಂಕ 16/11/2024 ರಂದು...

ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಪುಂಜಾಲಕಟ್ಟೆ ವಲಯದ ಉಳಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಳ ತಾಲೂಕಿನ...

ವಿಟ್ಲ ಕಂಬಳಬೆಟ್ಟು ಧರ್ಮನಗರ ಜೇರ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಚಪ್ಪರ ಮುಹೂರ್ತ

‘ದೈವ ದೇವರ ಹೆಸರಿನಲ್ಲಿ ಹಿಂದೂ ಸಮಾಜ ಒಗ್ಗೂಡುವುದು ಅನಿವಾರ್ಯ’- ಡಾ. ಪ್ರಭಾಕರ ಭಟ್ ಕಲ್ಲಡ್ಕ ವಿಟ್ಲ: ಕಂಬಳಬೆಟ್ಟು ಧರ್ಮನಗರ ಜೇರ...

10 ಕೋಟಿ ರೂ. ವೆಚ್ಚದಲ್ಲಿ ವೆನ್‌ಲಾಕ್ ಆಸ್ಪತ್ರೆ ನವೀಕರಣ: ದಿನೇಶ್ ಗುಂಡೂರಾವ್

ಮಂಗಳೂರು : ವೆನ್‌ಲಾಕ್‌ನಲ್ಲಿ ಅಗತ್ಯ ಹೊಸ ಕಟ್ಟಡಗಳೊಂದಿಗೆ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಯನ್ನು ಆದ್ಯತೆ ಮೇರೆಗೆ...

ತೆಂಕು ತಿಟ್ಟು ಶ್ರೀ ವಿಷ್ಣುಮೂರ್ತಿ ಕೃಪಾರ್ಷಿತ ಚಿಕ್ಕಮೇಳ ತಂಡದ ತಿರುಗಾಟ ಮುಕ್ತಾಯ

ತೆಂಕು ತಿಟ್ಟು ಚಿಕ್ಕಮೇಳ ಗಳ ಒಕ್ಕೂಟದ ಶ್ರೀ ವಿಷ್ಣುಮೂರ್ತಿ ಕೃಪಾರ್ಷಿತ ಚಿಳ್ಕಮೇಳ ತಂಡದ ಯಶಸ್ವಿ 4 ನೇ ವರ್ಷದ ತಿರುಗಾಟವು...

ಉತ್ತಮ ಆರೋಗ್ಯ ಮತ್ತು ಉದ್ಯೋಗ ದೊರೆತಾಗ ಆ ಮಗು ಸ್ವತಂತ್ರವಾಗಿ ಬದುಕಲು ಸಹಾಯವಾಗುತ್ತದೆ: ಅಶೋಕ್ ಕುಮಾರ್ ರೈ

ವಿಟ್ಲ : ಇಂದು ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ ಹಾಗೂ ರಾಜ್ಯ ಮತ್ತು ದೇಶದ ಪ್ರಗತಿಗೆ ಕಾರಣವಾಗಿದೆ, ಉತ್ತಮ...

ಶ್ರೀ ಕ್ಷೇತ್ರ ಪೂಂಜ ದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ

ಶ್ರೀ ಪಂಚದುರ್ಗಾ ಪರಮೇಶ್ವರಿ ಕ್ಷೇತ್ರ ಪೂಂಜದಲ್ಲಿ ಕಾರ್ತಿಕ ಮಾಸ ದ ಪ್ರಯುಕ್ತ ವಿಶೇಷ ‘ಕಾರ್ತಿಕ ದೀಪೋತ್ಸವ, ಮಹಾ ಕಾರ್ತಿಕ ಪೂಜೆ...

ವೇಣೂರು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ವೇಣೂರು: ದಿನಾಂಕ 16/11/2024 ರಂದು ಪೂರ್ವಾಹ್ನ 10:30 ಕ್ಕೆ ವೇಣೂರು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ರೋಟರಿ ಕ್ಲಬ್...

ಪಾಂಗಲ್ಪಾಡಿ ವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ರಂಗಪೂಜೆ

ವಾಮದಪದವು: ಇಲ್ಲಿನ ಪಾಂಗಲ್ಪಾಡಿ ವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ಕಾರ್ತಿಕ ಮಾಸ ದ ಪ್ರಯುಕ್ತ ವಿಶೇಷ ‘ಕಾರ್ತಿಕ ದೀಪೋತ್ಸವ ಹಾಗೂ ರಂಗಪೂಜೆಯು’...