ಲಕ್ಷದೀಪೋತ್ಸವ, ಚಂಪಾಷಷ್ಟಿ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ನ.26 ರಿಂದ ಡಿ.12ರವರೆಗೆ ಪ್ರಮುಖ ಸೇವೆಗಳು ಅಲಭ್ಯ
ಕಡಬ:ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ.27ರಿಂದ ಡಿ.12ರವರೆಗೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ದೇಗುಲದಲ್ಲಿ ಪ್ರಮುಖ ಸೇವೆಗಳು ವ್ಯತ್ಯಯವಾಗಲಿವೆ....