Breaking
3 Feb 2026, Tue

ಜಿಸಿಸಿ ಹೆಲ್ಪ್ ಲೈನ್ ವರ್ಕಿಂಗ್ ಕಮಿಟಿ ಅಮ್ಮುಂಜೆಯಲ್ಲಿ ಮಹಾಸಭೆ : ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ : ಜಿಸಿಸಿ ಹೆಲ್ಪ್ ಲೈನ್ ವರ್ಕಿಂಗ್ ಕಮಿಟಿ ಅಮ್ಮುoಜೆ ಬಂಟ್ವಾಳ ಇದರ ಮಹಾಸಭೆಯು ಬೆಳ್ಳಿ ಮಜಲಿನಲ್ಲಿ ನಡೆಯಿತು.

ಗೌರವ ಅಧ್ಯಕ್ಷರಾಗಿ  ಪುತ್ತುಮೊನು ಹಾಜಿ, ಅಧ್ಯಕ್ಷರಾಗಿ ಅಬೂಸ್ವಾಲಿ ಬೆಳ್ಳಿ ಮಜಲು, ಉಪಾಧ್ಯಕ್ಷರುಗಳಾಗಿ ಖಲೀಲ್ ಗಟ್ಟೆ, ಸಿದ್ದೀಕ್ ಕನಿಯೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಸ್ರರ್, ಜೊತೆ ಕಾರ್ಯದರ್ಶಿಗಳಾಗಿ ಮುನವ್ವರ್, ಆಶಿಕ್, ಕೋಶಧಿಕಾರಿಯಾಗಿ ಸಿರಾಜ್ ಹೊಳೆಬದಿ ಆಯ್ಕೆ ಮಾಡಲಾಯಿತು. ಇದರ ಜೊತೆಗೆ 14 ಮಂದಿ ಸದಸ್ಯರು ಮತ್ತು 7 ಮಂದಿ ಸಲಹೆಗಾರರನ್ನು ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಸ್ಫಕ್ ಹೊಳೆಬದಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *