Breaking
29 May 2025, Thu

ಸುಳ್ಯ

ಅಮಾಯಕ ರಹೀಮ್ ಹತ್ಯೆಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ನೇರ ಹೊಣೆ: ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಉಮ್ಮರ್ ಕೆ ಎಸ್ ಪ್ರತಿಕ್ರಿಯೆ

ಸುಳ್ಯ :ಅಮಾಯಕ ರಹೀಮ್ ಹತ್ಯೆ ಅತ್ಯಂತ ತೀವ್ರ ಖಂಡನಿಯ!, ಮಾತ್ರವಲ್ಲ ಈ ಘಟನೆಗೆ ನೇರ ಹೊಣೆಯನ್ನು ಸರ್ಕಾರ ಮತ್ತು ಪೊಲೀಸ್...

ಗೂನಡ್ಕದಲ್ಲಿ ಗಾಳಿ ಮಳೆಗೆ ಮರ ಬಿದ್ದು ಹಾನಿಯಾದ ಮನೆಗಳಿಗೆ ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು ಭೇಟಿ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಭಾರೀ ಗಾಳಿ ಮಳೆಗೆ ಮನೆಗಳಿಗೆ ಮರ ಮುರಿದು...

ಸುಳ್ಯದಲ್ಲಿ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ಲೈನ್ ಮ್ಯಾನ್

ಸುಳ್ಯ: ಲೈನ್ ಮ್ಯಾನ್‌ವೊಬ್ಬರು ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ಘಟನೆ ಸುಳ್ಯದ ಕಲ್ಲುಗುಂಡಿ ಸಂಪಾಜೆಯ ಕಡಪಾಲದ ವರ್ಗೀಸ್ ತಿರುವಿನಲ್ಲಿ...

ಸುಳ್ಯ ಸಮೀಪದ ಗೂನಡ್ಕದಲ್ಲಿ ಭಾರಿ ಗಾಳಿ ಮಳೆಗೆ ವಾಸದ ಕಟ್ಟಡಕ್ಕೆ ಹಾನಿ

ಸುಳ್ಯ: ಭಾರಿ ಗಾಳಿ ಮಳೆಗೆ ವ್ಯಕ್ತಿಯೊಬ್ಬರು ವಾಸಿಸುತ್ತಿದ್ದ ಕಟ್ಟಡಕ್ಕೆ ಹಾನಿಯುಂಟಾದ ಘಟನೆ ಸುಳ್ಯ ಸಮೀಪದ ಗೂನಡ್ಕದಲ್ಲಿ ಮೇ.25 ರಂದು ನಡೆದಿದೆ....

ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನ ಬಳಿಯ ರಸ್ತೆ ಮಧ್ಯೆ ಇರುವ ಗುಂಡಿಗೆ ಬಿದ್ದ ಬೈಕ್

ಸುಳ್ಯ : ಸ್ಕೂಟರ್ವೊಂದು ರಸ್ತೆಯಲ್ಲಿರುವ ಗುಂಡಿಗೆ ಬಿದ್ದು ಪಲ್ಟಿಯಾದ ಘಟನೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನ ಬಳಿ ಮೇ.23 ರಂದು...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರಿಗೆ ಸಿಗಲಿದೆ ಬೆಳಗಿನ ಉಪಾಹಾರ

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಸ್ಥಾನವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಭಕ್ತರಿಗೆ...

ಅರಂಬೂರು ಬಳಿ ಕಾರು ಬೆಂಕಿಗಾಹುತಿ-ಶಾರ್ಟ್ ಸರ್ಕ್ಯೂಟ್ ಶಂಕೆ

ಸುಳ್ಯ: ಕಾರೊಂದು ಏಕಾ ಏಕಿ ಕಾರು ಬೆಂಕಿಗಾಹುತಿಯಾದ ಘಟನೆ ಸುಳ್ಯ ಸಮೀಪದ ಅರಂಬೂರು ಬಳಿ ನಡೆದಿದೆ. ಕಮಲಾಕ್ಷ ನಿಡ್ಯಮಲೆ ಎನ್ನುವವರ...