ತೆಂಕು ತಿಟ್ಟು ಚಿಕ್ಕಮೇಳ ಗಳ ಒಕ್ಕೂಟದ ಶ್ರೀ ವಿಷ್ಣುಮೂರ್ತಿ ಕೃಪಾರ್ಷಿತ ಚಿಳ್ಕಮೇಳ ತಂಡದ ಯಶಸ್ವಿ 4 ನೇ ವರ್ಷದ ತಿರುಗಾಟವು ತಾರೀಕು 17/11/2024ನೇ ಆದಿತ್ಯವಾರ ದಂದು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಮುಕ್ತಾಯ ಗೊಂಡಿದೆ.
ಈ ಸಂಧರ್ಭದಲ್ಲಿ ಭಾಗವತ್ ಮೋಹನ್ ಕಲಂಬಾಡಿ, ರವಿರಾಜ್ ಜೈನ್, ಕಲಾವಿದರಾದ ಮಹೇಶ್ ಸಾಲಿಯಾನ್, ಪ್ರಕಾಶ್ ಪಂಜ, ವೈಶಾಕ್ ಆಚಾರ್ಯ, ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ 4 ನೇ ವರ್ಷದ ಯಶಸ್ವಿ ತಿರುಗಾಟದಲ್ಲಿ ಸಹಕರಿಸಿದ ಸರ್ವಧರ್ಮ ಕಲಾಭಿಮಾನಿಗಳಿಗೆ ತಂಡವು ಧನ್ಯವಾದ ತಿಳಿಸಿದೆ.