Breaking
23 Dec 2024, Mon

ಶ್ರೀ ಕ್ಷೇತ್ರ ಪೂಂಜ ದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ

ಶ್ರೀ ಪಂಚದುರ್ಗಾ ಪರಮೇಶ್ವರಿ ಕ್ಷೇತ್ರ ಪೂಂಜದಲ್ಲಿ ಕಾರ್ತಿಕ ಮಾಸ ದ ಪ್ರಯುಕ್ತ ವಿಶೇಷ ‘ಕಾರ್ತಿಕ ದೀಪೋತ್ಸವ, ಮಹಾ ಕಾರ್ತಿಕ ಪೂಜೆ ಹಾಗೂ ಭಜನಾ ಸೇವೆ ‘ ನಡೆಯಿತು.

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಸುಮಾರು 6500ಕ್ಕೂ ಹೆಚ್ಚು ದೀಪಗಳನ್ನು ಹಚ್ಚುವ ಮೂಲಕ ದೀಪೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಅದಲ್ಲದೆ ಕ್ಷೇತ್ರದ ಹಾಗೂ ದೇವರ ಹೆಸರನ್ನ ನೂರಾರು ದೀಪಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು. ನಂತರ ಭಜನಾ ಕಾರ್ಯಕ್ರಮವು ಜರುಗಿತು.

Leave a Reply

Your email address will not be published. Required fields are marked *