Breaking
21 Jun 2026, Sun

ಪುತ್ತೂರಿನಲ್ಲಿ ಹೊಗೆ ಕಾಣಿಸಿಕೊಂಡು ಕೆಟ್ಟು ನಿಂತ ಬಸ್

ಪುತ್ತೂರು: ಹೊಗೆ ಕಾಣಿಸಿಕೊಂಡು ಬಸ್ಸೊಂದು ಕೆಟ್ಟು ನಿಂತ ಘಟನೆ ಪುತ್ತೂರಿನ ಬನ್ನೊಂದು ಹಾರಾಡಿ ಸಮೀಪ ನಡೆದಿದೆ.

ಬೆಂಗಳೂರಿಗೆ ಪ್ರಯಾಣಿಸುವ ಖಾಸಗಿ ಬಸ್ ಇದಾಗಿದ್ದು ಬಸ್ ಕೆಟ್ಟು ನಿಂತ ಪರಿಣಾಮ ಕೆಲವು ಕಾಲ ಗೊಂದಲದ ವಾತಾವರಣ ಉಂಟಾಗಿದೆ.

ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *