Breaking
29 Aug 2026, Sat

ಮೂಡಬಿದ್ರಿಯಲ್ಲಿ ಆ.30ರಂದು ‘ಬಾಡಿ ಫ್ಯುಯೆಲ್ ಕಂಪನಿ’ ಗ್ರ್ಯಾಂಡ್ ಓಪನಿಂಗ್

ಮೂಡಬಿದ್ರಿ: ಫಿಟ್ನೆಸ್ ಹಾಗೂ ಆರೋಗ್ಯಾಸಕ್ತರಿಗಾಗಿ ವಿವಿಧ ಗುಣಮಟ್ಟದ ಪೌಷ್ಟಿಕ ಆಹಾರ ಮತ್ತು ಜಿಮ್ ಪರಿಕರಗಳನ್ನು ಒದಗಿಸುವ ‘ಬಾಡಿ ಫ್ಯುಯೆಲ್ ಕಂಪನಿ’ಯ ನೂತನ ಮಳಿಗೆ ಆಗಸ್ಟ್ 30ರಂದು ಮೂಡಬಿದ್ರಿಯಲ್ಲಿ ಗ್ರ್ಯಾಂಡ್ ಓಪನಿಂಗ್ ಆಗಲಿದೆ.

ಮೂಡಬಿದ್ರಿ ಮರ್ಪಾಡಿಯ ಹಾಸ್ಕೋ ಕಮರ್ಷಿಯಲ್ ಟವರ್ ನಲ್ಲಿ ನೂತನ ಮಳಿಗೆ ಆರಂಭಗೊಳ್ಳಲಿದ್ದು, ಗ್ರಾಹಕರಿಗೆ ವಿವಿಧ ಫಿಟ್ನೆಸ್ ಹಾಗೂ ಸ್ಪೋರ್ಟ್ಸ್ ನ್ಯೂಟ್ರಿಷನ್ ಉತ್ಪನ್ನಗಳು ಲಭ್ಯವಾಗಲಿವೆ.

ಮಳಿಗೆಯಲ್ಲಿ ವೇ ಪ್ರೋಟೀನ್, ಮಾಸ್ ಗೇಇನರ್ಸ್, ಪ್ರಿ-ವರ್ಕೌಟ್, ಕ್ರಿಯೇಟಿನ್, BCAA & EAA, ಮಲ್ಟಿವಿಟಮಿನ್, ಫ್ಯಾಟ್ ಬರ್ನರ್ಸ್ ಹಾಗೂ ಜಿಮ್ ಆಕ್ಸೆಸರೀಸ್ ಸೇರಿದಂತೆ ಹಲವು ಉತ್ಪನ್ನಗಳು ದೊರೆಯಲಿವೆ.

ಅಗತ್ಯವಿರುವ ಫಿಟ್ನೆಸ್ ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಮಳಿಗೆ ಆರಂಭಿಸಲಾಗುತ್ತಿದೆ.

Leave a Reply

Your email address will not be published. Required fields are marked *