Breaking
21 Jun 2026, Sun

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಾರ್ನಬೈಲು ನಾಗನ ವಳಚಿಲು ಸಜೀಪಮುನೂರು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠ ವರ್ಧಂತಿ ಮಹೋತ್ಸವ

ಬಂಟ್ವಾಳ: ಸಜೀಪಮುನೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಾರ್ನಬೈಲು ನಾಗನ ವಳಚಿಲು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠ ವರ್ಧಂತಿ ಮಹೋತ್ಸವದ ಅಂಗವಾಗಿ ಪುಣ್ಯಾಹ ಪಂಚಗವ್ಯ ಆದ್ಯ ಗಣಯಾಗಫಲ ಪಂಚಾಮೃತ ಅಭಿಷೇಕ ನವಕ ಪ್ರಧಾನ ಕಲಶಾಭಿಷೇಕ ಕಲ್ಪೋ ಕ್ತಪೂಜೆ ಪ್ರಸನ್ನ ಪೂಜೆಮಹಾಮಂಗಳಾರತಿ ಸಗ್ರಹ ಚಂಡಿಕಾ ಹೋಮ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತ್ರತ್ವದಲ್ಲಿ ನಡೆಯಿತು.

ವಾರ್ಷಿಕೋತ್ಸವದ ಅಂಗವಾಗಿ ಅನ್ನದಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದೇವರಿಗೆ ವಿಶೇಷ ಪೂಜೆಕಾರ್ಯಕ್ರಮಗಳು ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *