Breaking
1 Oct 2026, Thu

ಅನಂತಾಡಿ ಕಾರಂಬಲ್ಲೆಯಿಂದ-ಬಂಟ್ರಿಂಜ-ಮಾಡ ರಸ್ತೆ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ರಿಂದ ಚಾಲನೆ

ಬಂಟ್ವಾಳ:ಅನಂತಾಡಿ ಕಾರಂಬಲ್ಲೆಯಿಂದ-ಬಂಟ್ರಿಂಜ-ಮಾಡ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನದ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಜಾತ‌ ಎ.,ಉಪಾಧ್ಯಕ್ಷೆ ಸಂಧ್ಯಾ ಕೆ. ಸದಸ್ಯರಾದ ಕುಸುಮಾದರ ಗೌಡ,ರಶ್ಮೀ ಎನ್.ಎಸ್. ಪುರಂದರ ಗೌಡ,ಗೀತಾ ಚಂದ್ರ ಶೇಖರ್ ,ಶಶಿಕಲಾ ಹಾಗೂ ಪ್ರಮುಖರಾದ,ಸನತ್ ಕುಮಾರ್ ರೈ,ಪುಷ್ಪರಾಜ ಚೌಟ ಮಾಣಿ,ತನಿಯಪ್ಪ ಗೌಡ ನೇರಳಕಟ್ಟೆ, ನರೇಂದ್ರ ರೈ ನೆಲ್ತೊಟ್ಟು,ನಾಗೇಶ ಭಂಡಾರಿ,ಮಹಾಬಲ ಬಾಕಿಲ,ವಿಠಲ ಕೋಟ್ಯಾನ್,ನಾರಾಯಣ ಶೆಟ್ಟಿ,ಗಣೇಶ ಬಂಟ್ರಿಂಜ, ಬಾಲಕೃಷ್ಣ ರೈ ತುಂಬೆಕೋಡಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *