Breaking
24 Mar 2026, Tue

ಕಲ್ಲಮುಂಡ್ಕೂರಿನಲ್ಲಿ ನಾಪತ್ತೆಯಾಗಿದ್ದ ದನ ಅಡ್ಡೂರಿನಲ್ಲಿ ಪತ್ತೆ

ಮೂಡುಬಿದಿರೆ: ತಾಲೂಕಿನ ಕಲ್ಲಮುಂಡ್ಕೂರಿನಲ್ಲಿ ಕಳ್ಳತನವಾಗಿದ್ದ ದನ ಮರಳಿ ಮನೆ ಮಾಲಕರನ್ನು ಸೇರಿದೆ.

ಅ.19ರಂದು ರಾತ್ರಿ ಕಲ್ಲಮುಂಡ್ಕೂರು ನಿವಾಸಿ ಬಲರಾಮ ಅವರ ಎರಡು ಮುಸುಕುಧಾರಿಗಳು ಕಳವುಗೈದಿದ್ದರು.

ಈ ಬಗ್ಗೆ ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ದನಗಳು ಅಡ್ಡೂರಿನಲ್ಲಿ ಪತ್ತೆ ಹಚ್ಚುವುದರಲ್ಲಿ ಯಶಸ್ವಿಯಾಗಿದ್ದಾರೆ. ಆ ದನಗಳನ್ನು ಖದೀಮರು ಅಡ್ಡೂರಿನ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *