Breaking
24 Mar 2026, Tue

ಭೂಮಾಪಕರಾಗಿ ಕರ್ತವ್ಯದಲ್ಲಿದ್ದ ರಾಮಚಂದ್ರ ಹೃದಯಾಘಾತದಿಂದ ನಿಧನ

ಬಂಟ್ವಾಳ: ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕರಾಗಿ ಕರ್ತವ್ಯದಲ್ಲಿದ್ದ ರಾಮಚಂದ್ರ (48) ಇವರು ಆ. 07 ರಂದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಚಾಮರಾಜನಗರ ಜಿಲ್ಲೆ ನಿವಾಸಿಯಾಗಿರುವ ಇವರು 2010ರಲ್ಲಿ ಇಲಾಖೆಗೆ ಸೇರಿದ್ದರು.

ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *