Breaking
1 Jul 2026, Wed

ಮೈಸೂರಿನಲ್ಲಿ ಅತ್ಯುನ್ನತ ಗೌರವ ಪ್ಲಾಟಿನಮ್ ಪ್ರಶಸ್ತಿ ಪಡೆದ ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ

ಮೈಸೂರಿನಲ್ಲಿ ನಡೆದ ರೋಟರಿ ಜಿಲ್ಲೆ 3181 ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿ ಯ ಅತ್ಯುನ್ನತ ಗೌರವ ಪ್ಲಾಟಿನಮ್ ಪ್ಲಸ್ ಪ್ರಶಸ್ತಿಯನ್ನು ರೋಟರಿ ಕ್ಲಬ್ ಬಿ ಸಿ ರೋಡ್ ಸಿಟಿ ಗೆ ಜಿಲ್ಲಾ ಗವರ್ನರ್ ರೊ. ಮೇಜರ್ ಡೊನರ್ ರಾಮಕೃಷ್ಣ ಪಿ ಕೆ ಯವರು ಕ್ಲಬ್ ನ ಪರವಾಗಿ ಅಧ್ಯಕ್ಷರಾದ ದಿವಾಕರ ಶೆಟ್ಟಿ ಯವರಿಗೆ ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ನಿಯೋಜಿತ ಡಿ ಜಿ ಯವರಾದ ಸತೀಶ್ ಬೋಳಾರ್, ಯಶಸ್ವಿ ಸೋಮಶೇಖರ್, ಪಿ ಡಿ ಜಿ ವಿಕ್ರಮ್ ದತ್ತ,ಎ ಜಿ ಪದ್ಮನಾಭ ರೈ, ನಿಕಟ ಪೂರ್ವ ಅಧ್ಯಕ್ಷ ರಾದ ಶೇಷಪ್ಪ ಮೂಲ್ಯ ಸದಸ್ಯರಾದ ಜೋತಿಂದ್ರ ಶೆಟ್ಟಿ, ದಯಾನಂದ ರೈ, ಸುಂದರ್ ಬಂಗೇರ, ಪ್ರಶಾಂತ್ ಕಾರಂತ್, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *