ತಮಿಳುನಾಡಿನ 47 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ಚೆನ್ನೈ: ತಮಿಳುನಾಡಿನ 47 ಮೀನುಗಾರರನ್ನ ಶ್ರೀಲಂಕಾ ನೌಕಾಪಡೆ ತಲೈಮನ್ನಾರ್‌ನಲ್ಲಿ ಬಂಧಿಸಿದೆ. ಈ ಮೀನುಗಾರರು ಮನ್ನಾರ್ ಮತ್ತು ಡೆಲ್ಟಾ ಸಮುದ್ರದಲ್ಲಿ ಮೀನುಗಾರಿಕೆಯನ್ನು...
ಚೆನ್ನೈ: ತಮಿಳುನಾಡಿನ 47 ಮೀನುಗಾರರನ್ನ ಶ್ರೀಲಂಕಾ ನೌಕಾಪಡೆ ತಲೈಮನ್ನಾರ್‌ನಲ್ಲಿ ಬಂಧಿಸಿದೆ. ಈ ಮೀನುಗಾರರು ಮನ್ನಾರ್ ಮತ್ತು ಡೆಲ್ಟಾ ಸಮುದ್ರದಲ್ಲಿ ಮೀನುಗಾರಿಕೆಯನ್ನು...
ಜೈಪುರ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ತುಂಬಿದ್ದ ಟ್ರಕ್‌ಗೆ, ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಭಾರೀ ಸ್ಫೋಟ ಸಂಭವಿಸಿ, 7 ವಾಹನಗಳು...
ಮಧ್ಯಪ್ರದೇಶ: ಕೆಮ್ಮಿನ ಸಿರಫ್ ಸೇವಿಸಿ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೇ 6 ಮಕ್ಕಳು ಮೃತಪಟ್ಟಿರುವ ಘಟನೆ ಅ.08 ರಂದು ಮಧ್ಯಪ್ರದೇಶದಲ್ಲಿ...
ನವದೆಹಲಿ: ಫಿಂಗರ್‌ಪ್ರಿಂಟ್, ಫೇಶಿಯಲ್ ರೆಕಗ್ನಿಷನ್ ಬಳಸಿ ಯುಪಿಐ ಪಾವತಿಗಳನ್ನು ಅನುಮೋದಿಸಲು ಬಳಕೆದಾರರಿಗೆ ಭಾರತ ಅವಕಾಶ ನೀಡಲಿದೆ. ಸಂಖ್ಯಾತ್ಮಕ ಪಿನ್ ಅಗತ್ಯವಿರುವ...
ದೆಹಲಿ: ವಾಟ್ಸಾಪ್ ಆ್ಯಪ್ ನಲ್ಲಿ ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶವೊಂದನ್ನು ನಂಬಿ ವ್ಯಕ್ತಿಯೋರ್ವರು 97 ಸಾವಿರ ರೂ. ಕಳೆದುಕೊಂಡಿರುವ ಘಟನೆ...
ಮಸ್ಕತ್: ಕಳೆದ ಮೂರು ತಿಂಗಳಿಂದ ಮಂಗಳೂರು–ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು ,ಇದರಿಂದ ತೀವ್ರ ತೊಂದರೆಗೊಳಗಾದ ಅನಿವಾಸಿ ಭಾರತೀಯರು ಈ...
ಮಧ್ಯಪ್ರದೇಶ: ದುರ್ಗಾ ಮೂರ್ತಿ ವಿಸರ್ಜನೆಗೆ ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ‍್ಯಾಕ್ಟರ್ ಟ್ರಾಲಿ ಕೆರೆಗೆ ಉರುಳಿಬಿದ್ದು 11 ಮಂದಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ...
ಮಧ್ಯಪ್ರದೇಶ: ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿ ಸರ್ಕಾರಿ ಶಿಕ್ಷಕ ದಂಪತಿ ನವಜಾತ ಶಿಶುವನ್ನು ಕಾಡಿನಲ್ಲಿ ಬಿಟ್ಟ ಘಟನೆ ಮಧ್ಯಪ್ರದೇಶದ ಚಿಂದ್ವಾರ...
ಚೆನ್ನೈ: ತಮಿಳುನಾಡಿನ ತಿರುವನ್ನಮಲೈನ ಜಿಲ್ಲಾ ಪೂರ್ವ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಆಂಧ್ರಪ್ರದೇಶದ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಘಟನೆ...
ಮಿರ್ಜಾಪುರ: ಪ್ರಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕ ಮತ್ತು ಪದ್ಮವಿಭೂಷಣ ಪಂಡಿತ್ ಛನ್ನುಲಾಲ್ ಮಿಶ್ರಾ (89) ಗುರುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ....