Breaking
26 Sep 2026, Sat

Suktha News

ಉಡುಪಿಯ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳಿಗೆ ತಾತ್ಕಾಲಿಕ ನಿಷೇಧ

ಉಡುಪಿ: ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಭೂ ಕುಸಿತ ಸಂಭವಿಸಿರುವ ಸಾಧ್ಯತೆ ಇರುವುದರಿಂದ ಜೂ.15 ರಿಂದ ಸೆಪ್ಟೆಂಬರ್ 30 ರವರೆಗೆ...

ಬೆಳ್ತಂಗಡಿಯ ಕಳೆಂಜದಲ್ಲಿ ಮರ ಬಿದ್ದು ತೋಟಕ್ಕೆ ಹಾನಿ

ಬೆಳ್ತಂಗಡಿ: ತೋಟವೊಂದಕ್ಕೆ ಬೃಹತ್ ಮರ ಬಿದ್ದು ಹಾನಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜದಲ್ಲಿ ಜೂ.13 ರಂದು ನಡೆದಿದೆ. ಕಳೆಂಜ ನಿವಾಸಿಯಾಗಿರುವ...

ಮಂಗಳೂರು: ಆನ್‌ಲೈನ್ ಟ್ರೇಡಿಂಗ್ ವಂಚನೆ – 49 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಮಂಗಳೂರು: ಆನ್‌ಲೈನ್ ಟ್ರೇಡಿಂಗ್ ಕುರಿತ ವಾಟ್ಸ್‌ಆ್ಯಪ್ ಸಂದೇಶವೊಂದನ್ನು ನಂಬಿ ವ್ಯಕ್ತಿಯೊವ೯ರು 49,12,000ರೂ. ಕಳೆದುಕೊಂಡಿದ್ದಾರೆ. ಏ.24 ರಂದು “ಜಯ್ ವಿಕಾಸ್ ಕುಮಾರ್...

ಮಂಗಳೂರಿನಲ್ಲಿ ಅಗ್ನಿ ಅನಾಹುತ, ಎರಡು ಅಂಗಡಿ, ಗೂಡ್ಸ್ ವಾಹನ ಸುಟ್ಟು ಭಸ್ಮ

ಮಂಗಳೂರು: ಅಗ್ನಿ ಅನಾಹುತ ಸಂಭವಿಸಿ ಎರಡು ಅಂಗಡಿಗಳು ಸೇರಿದಂತೆ ಒಂದು ಗೂಡ್ಸ್ ವಾಹನ ಸುಟ್ಟು ಕರಕಲಾಗಿರುವ ಘಟನೆ ಮಂಗಳೂರಿನ ಕ್ಲಾಕ್...

ಕೆಂಪು ಕಲ್ಲಿನ ಮೇಲೆ ಸರ್ಕಾರ ವಿಧಿಸಿರುವ ಕಠಿಣ ನಿಯಮ: ಸಾಮಾಜಿಕ ಕಾರ್ಯಕರ್ತ ಧನ್ಯಕುಮಾರ್ ಬೆಳಂದೂರು ಅಕ್ರೋಶ, ಬಹಿರಂಗ ಪತ್ರ ಬಿಡುಗಡೆ

ಪುತ್ತೂರು: ಕೆಂಪು ಕಲ್ಲಿನ ಮೇಲೆ ಸರ್ಕಾರ ವಿಧಿಸಿರುವ ಕಠಿಣ ಆದೇಶದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಧನ್ಯಕುಮಾರ್ ಬೆಳಂದೂರು ಅಕ್ರೋಶ ವ್ಯಕ್ತಪಡಿಸಿದ್ದು...

ಕುಂದಾಪುರದಲ್ಲಿ ಜೂಜಾಟ ಆಡುತ್ತಿದ್ದ 10 ಮಂದಿಯ ಬಂಧನ, ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ

ಕುಂದಾಪುರ: ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ...

ಕಡಬದಲ್ಲಿ ಅಮಲು ಪದಾರ್ಥ ತಂದುಕೊಡಲಿಲ್ಲ ಎಂದು ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ

ಕಡಬ: ಅಮಲು ಪದಾರ್ಥ ತಂದುಕೊಡಲಿಲ್ಲ ಎಂದು ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ...

ದೇರಾಜೆಯಲ್ಲಿ ಜೀಪಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ತಲವಾರು ಬೀಸಿ ಹಲ್ಲೆಗೆ ಯತ್ನ

ಬಂಟ್ವಾಳ: ಜೀಪಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ತಲವಾರು ಬೀಸಿ ಹಲ್ಲೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ...

ಮಂಗಳೂರಿನಲ್ಲಿ ಚೂರಿ ಇರಿತಕ್ಕೆ ಒಳಗಾದ ಯುವಕ ಸಾವು

ಮಂಗಳೂರು: ನಗರದ ಯೆಯ್ಯಾಡಿಯಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಯುವಕ ಶುಕ್ರವಾರ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಕೌಶಿಕ್...