ಮೂಡುಬಿದಿರೆ : ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವಿದ್ಯಾಪೀಠ, ಕಲ್ಲಬೆಟ್ಟು, ಮೂಡುಬಿದಿರೆ ಇದರ ವತಿಯಿಂದ ಅಡಿಮಾರು, ಕಲ್ಲಬೆಟ್ಟುವಿನ ಶ್ರೀಮತಿ ಪುಷ್ಪ ಸಂಜೀವ ಪೂಜಾರಿ ದಂಪತಿಗಳ ಮನೆಗೆ ಸೋಲಾರ್ ದೀಪ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ, ಟ್ರಸ್ಟಿಗಳಾಗಿರುವ ಡಾ. ಎಸ್. ಎನ್. ವೆಂಕಟೇಶ್ ನಾಯಕ್, ಶರತ್ ಗೋರೆ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೇಕರ್, ಮೊಹಮ್ಮದ್ ಭಾಶಾ, ರವರು ಉಪಸ್ಥಿತರಿದ್ದರು