ಮಂಗಳೂರು : ಒಂದೇ ಸ್ಕೂಟಿಯಲ್ಲಿ ನಾಲ್ವರು ಸವಾರಿ – ನಿಯಮ ಉಲ್ಲಂಘಿಸಿದ ಯುವಕರಿಗೆ ದಂಡ

ಮಂಗಳೂರು: ನಗರದಲ್ಲಿ ಒಂದೇ ಸ್ಕೂಟಿಯಲ್ಲಿ ಪ್ರಯಾಣಿಸಿದ ನಾಲ್ವರು ಯುವಕರಿಗೆ ಪೊಲೀಸರು ಜು .8 ರಂದು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ 2,500 ರೂ. ದಂಡ ವಿಧಿಸಿದರು.

ಸಂಚಾರ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಜುಲೈ 8 ರಂದು ನಾಲ್ವರು ಯುವಕರು ಪ್ರಯಾಣಿಸತ್ತಿದ್ದ ಸ್ಕೂಟಿಯನ್ನು ತಡೆದಿದ್ದಾರೆ. ಈ ವೇಳೆ ನಾಲ್ವರು ಯುವಕರನ್ನು ವಿಚಾರಿಸಿ, ಇಂತಹ ಸಂಚಾರ ನಿಯಮ ಉಲ್ಲಂಘನೆಗಳು ಅಪಾಯಕಾರಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *