Breaking
15 Jul 2026, Wed

ನಮ್ಮ ಜವನೆರ್ ಸೇವಾ ಟ್ರಸ್ಟ್ ರಿ. ರಾಯಿ ಹಾಗೂ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ರಿ ರಾಯಿ ಇದರ ವತಿಯಿಂದ ಮನಸ್ವಿ ಯ ಚಿಕಿತ್ಸೆ ಗೆ ಆರೋಗ್ಯ್ ನಿಧಿ ವಿತರಣೆ

ಬಂಟ್ವಾಳ : ನಮ್ಮ ಜವನೆರ್ ಸೇವಾ ಟ್ರಸ್ಟ್ ರಿ. ರಾಯಿ ಹಾಗೂ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ರಿ ರಾಯಿ ಇದರ ವತಿಯಿಂದ ಮನಸ್ವಿ ಯ ಚಿಕಿತ್ಸೆ ಗೆ ಆರೋಗ್ಯ್ ನಿಧಿ ವಿತರಣೆ ಮಾಡಲಾಯಿತು.

ಭಜನಾ ಮಂಡಳಿ ಸಂಚಾಲಕ ಸದಾನಂದ ಮತ್ತಾವ್ ಭಜನಾ ಮಂಡಳಿ ಅಧ್ಯಕ್ಷರಾದ ಸಂತೋಷ್ ಶಿವನಗರ, ನಮ್ಮ ಜವನೆರ್ ಸೇವಾ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಸಮಿತ್ ಶಿವನಗರ, ಮಹಾಲಿಂಗೇಶ್ವರ ಭಜನಾ ಮಂಡಳಿ ಪ್ರದಾನ ಕಾರ್ಯದರ್ಶಿ ಪವನ್ ರಾಯಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *