Breaking
9 May 2026, Sat

ಸುಳ್ಯ ಸಮೀಪದ ಗೂನಡ್ಕದಲ್ಲಿ ಭಾರಿ ಗಾಳಿ ಮಳೆಗೆ ವಾಸದ ಕಟ್ಟಡಕ್ಕೆ ಹಾನಿ

ಸುಳ್ಯ: ಭಾರಿ ಗಾಳಿ ಮಳೆಗೆ ವ್ಯಕ್ತಿಯೊಬ್ಬರು ವಾಸಿಸುತ್ತಿದ್ದ ಕಟ್ಟಡಕ್ಕೆ ಹಾನಿಯುಂಟಾದ ಘಟನೆ ಸುಳ್ಯ ಸಮೀಪದ ಗೂನಡ್ಕದಲ್ಲಿ ಮೇ.25 ರಂದು ನಡೆದಿದೆ.

ಗೂನಡ್ಕ ನಿವಾಸಿ ಉಮ್ಮರ್ ಅಜ್ಜಾವರ ಎಂಬವರು ವಾಸಿಸುತ್ತಿದ್ದ ಕಟ್ಟಡ ಗಾಳಿ ಮಳೆಗೆ ಹಾನಿಗೆ ಒಳಗಾಗಿದೆ.ಗಾಳಿಗೆ ಮರದ ಕೊಂಬೆಗಳು ಕಟ್ಟಡದ ಮೇಲೆ ಮುರಿದು ಬಿದ್ದಿವೆ. ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *