Breaking
22 Mar 2026, Sun

ನಾಣ್ಯ : ಕುಲಾಲ ಸುಧಾರಕ ಸಂಘ (ರಿ), 32ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಸಮಾರಂಭ

ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ,ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ.

ಬಂಟ್ವಾಳ : ಕುಲಾಲ ಸುಧಾರಕ ಸಂಘ (ರಿ.) ಫರಂಗಿಪೇಟೆ ನಾಣ್ಯ, ಮಾರಿಪಳ್ಳ, ಪುದು, ಇದರ 32ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಸಂಭ್ರಮವು ಮೇ 18ರಂದು ಆದಿತ್ಯವಾರ ಕುಲಾಲ ಸಮುದಾಯ ಭವನ ನಾಣ್ಯದಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿವರ:
ಬೆಳಿಗ್ಗೆ ಗಂಟೆ 8.00ಕ್ಕೆ : ಗಣಹೋಮ
ಬೆಳಿಗ್ಗೆ ಗಂಟೆ 9.30ರಿಂದ : ವಾರ್ಷಿಕ ಮಹಾಸಭೆ
ಬೆಳಿಗ್ಗೆ ಗಂಟೆ 10.30ರಿಂದ : ಶ್ರೀ ಸತ್ಯನಾರಾಯಣ ಪೂಜೆ
ಮಧ್ಯಾಹ್ನ ಗಂಟೆ 12.00ರಿಂದ : ಮಹಾಪೂಜೆ, ಪ್ರಸಾದ ವಿತರಣೆ, ಸಹಭೋಜನ
ಮಧ್ಯಾಹ್ನ ಗಂಟೆ 1.30ರಿಂದ : ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ

ಅಧ್ಯಕ್ಷತೆ : ಶ್ರೀಮತಿ ಕಮಲಾ ರಮೇಶ್, ಅಧ್ಯಕ್ಷರು, ಕುಲಾಲ ಸುಧಾರಕ ಸಂಘ (ರಿ.) ಫರಂಗಿಪೇಟೆ
ಮುಖ್ಯ ಅತಿಥಿಗಳು : ಶ್ರೀ ಸದಾಶಿವ ಕುಲಾಲ್ ಅತ್ತಾವರ, ಅಧ್ಯಕ್ಷರು, ಶ್ರೀ ದೇವಿ ದೇವಸ್ಥಾನ, ಮಂಗಳೂರು, ಶ್ರೀ ಕೃಷ್ಣಪ್ಪ ಬಿ., ಅಧ್ಯಕ್ಷರು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ (ರಿ.) ಮಯ್ಯರಬೈಲು, ಬಿ.ಸಿ.ರೋಡ್
ಡಾ| ಬಾಲಕೃಷ್ಣ ಕುಮಾರ್, ಉಪನ್ಯಾಸಕರು, ಯೆನಪೋಯಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು & ಆಸ್ಪತ್ರೆ, ಮಂಜನಾಡಿ, ದೇರಳಕಟ್ಟೆ, ಮಂಗಳೂರು.

ಗೌರವ ಅಭಿನಂದನೆ : ಡಾ| ಸೌಮ್ಯ M.Pharm., ಅಸಿಸ್ಟೆಂಟ್ ಪ್ರೊಫೆಸರ್, ಯೆನಪೋಯಾ ಫಾರ್ಮಸಿ ಕಾಲೇಜು & ರಿಸರ್ಚ್ ಸೆಂಟರ್, ಮಂಗಳೂರು.

ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ ಗಂಟೆ 3.00ರಿಂದ ಕುಲಾಲ ಸೇವಾದಳದ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪ್ರ. ಕಾರ್ಯದರ್ಶಿ ವಿಶ್ವನಾಥ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *