ಜಮ್ಮು ಕಾಶ್ಮೀರ : ಮಂಗಳವಾರದಂದು ಜಮ್ಮು ಕಾಶ್ಮೀರದ ಪಹಲ್ಲಾಮ್‌ನಲ್ಲಿ ಉಗ್ರರು ದಾಳಿ ನಡೆಸಿ ವಿದೇಶಿಗರು ಸೇರಿ 26 ಜನ ಪ್ರವಾಸಿಗರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಪ್ರತೀಕರವಾಗಿ ಈಗಾಗಲೇ ಇಬ್ಬರು ಉಗ್ರರನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ.
ಈ ನಿಟ್ಟಿನಲ್ಲಿ ಸೇನೆಯು ಮತ್ತೆ ಕಾರ್ಯಾಚರಣೆ ಮುಂದುವರೆಸಿದೆ.
ಸದ್ಯ ಎನ್‌ಐಎ ಮತ್ತು ವಿಧಿವಿಜ್ಞಾನ ತಜ್ಞರು ಉಗ್ರರ ರೇಖಾ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

ರಿಲೀಸ್ ಆದ ರೇಖಾಚಿತ್ರದಲ್ಲಿರುವ ಉಗ್ರರ ಹೆಸರುಗಳು ಆಸೀಫ್, ಸುಲೇಮಾನ್, ಅಬು ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಮೇಲೆ ಈ ರೇಖಾಚಿತ್ರ ರಿಲೀಸ್ ಮಾಡಲಾಗಿದೆ

