ಬಂದಾರು: ಇತ್ತೀಚೆಗೆ ನಿಧನರಾದ ಬಂದಾರು ಗ್ರಾಮದ ಕಿಲೆಂಜಿಮಾರು ಗುತ್ತು ಮನೆತನದ ನಿವಾಸಿಗಳಾದ ಜಯಪ್ರಕಾಶ್ ಗೌಡ ಹಾಗೂ ದಿನೇಶ್ ಗೌಡ ಅವರ ಮನೆಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಕುಟುಂಬದವರೊಂದಿಗೆ ಮಾತನಾಡಿ ದುಃಖದಲ್ಲಿ ಭಾಗಿಯಾಗುವುದಾಗಿ ತಿಳಿಸಿ, ಧೈರ್ಯ ತುಂಬಿದರು.





