Breaking
10 Feb 2026, Tue

ನರಹರಿ ಪರ್ವತದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಸಾಮೂಹಿಕ ಪೂಜಾ ಕಾರ್ಯಕ್ರಮ

ಬಂಟ್ವಾಳ: ನರಹರಿ ಪರ್ವತದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ, ಗಣಪತಿ ಅಥರ್ವ ಶೀರ್ಷ, ದುರ್ಗಾಸೂಕ್ತ, ಭಾಗ್ಯ ಸೂಕ್ತ , ಸೌರ ಸೂಕ್ತ, ದೇವಿ ಸೂಕ್ತ ಪಾರಾಯಣ ನಡೆಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ಪರಮೇಶ್ವರ ಮಯ್ಯ , ಶಾಂತ ಕುಮಾರ ಮೈಯ್ಯ, ಎ ರವಿಶಂಕರಮಯ್ಯ, ಕೆ ರಾಜರಾಮ ಐತಾಳ, ಶಾಂತರಾಮರಾವ್, ಚಂದ್ರಮೋಹನರಾವ್ , ಗಣೇಶ ಐತಾಳ, ಎಂ ಜಯರಾಮ ಮೈಯ್ಯ, ಎಸ್ ವಿ ಎಸ್ ಕಾಲೇಜ್ ನಿವೃತ್ತ ಪ್ರಾಂಶುಪಾಲ ಡಾ. ಸೀತಾರಾಮಮಯ್ಯ, ವಿಶಾಲ ಹೆಗಡೆ, ಪದ್ಮನಾಭ ಹೊಳ್ಳ, ಮೊದಲಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *