Breaking
23 Mar 2026, Mon

ಮೂಡುಬಿದಿರೆಯಲ್ಲಿ ಸಿಡಿಲು ಬಡಿದು, ಮನೆ ಮತ್ತು ದನದ ಹಟ್ಟಿಗೆ ಹಾನಿ

ಮೂಡುಬಿದಿರೆ: ಸಿಡಿಲು ಬಡಿದು, ಮನೆ ಮತ್ತು ದನದ ಹಟ್ಟಿಗೆ ಹಾನಿಯಾದ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಮಾರು ಕರ್ತಿಮಾರು ಎಂಬಲ್ಲಿ ಅ.22 ರಂದು ನಡೆದಿದೆ.

ಕರ್ತಿಮಾರು ನಿವಾಸಿಯಾಗಿರುವ ಸುಂದರಿ ಪೂಜಾರ್ತಿ ಅವರ ಮನೆಯೊಳಗಿನ ವಿದ್ಯುತ್ ಉಪಕರಣಗಳು ಸೇರಿದಂತೆ ಇತರೆ ಸೊತ್ತುಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪಾಲಡ್ಕ ಗ್ರಾಮ ಸದಸ್ಯರಾದ ಸುಕೇಶ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

Leave a Reply

Your email address will not be published. Required fields are marked *