Breaking
22 Mar 2026, Sun

ಕಳತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಳದುರ್ ನಾರಾಯಣ ಶೆಟ್ಟಿ ನಿಧನ

ಉಡುಪಿ: ಜಿಲ್ಲೆಯ ಕಳತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ, ಪಾದೂರು ಗ್ರಾಮದ ವಳದುರ್ ನಾರಾಯಣ ಶೆಟ್ಟಿ ಅ.17 ನಿಧನರಾಗಿದ್ದಾರೆ.

ಕಾಪು ಬಂಟರ ಸಂಘದ ನಿರ್ದೇಶಕರು ಮಜೂರ್ ಪಂಚಾಯತ್ ಮಾಜಿ ಸದಸ್ಯರು ಹಲವಾರು ಸಂಘಟನೆಯಲ್ಲಿ ಸದಸ್ಯರಾಗಿದ್ದರು.

ಮೃತರು ಪತ್ನಿ 3 ಪುತ್ರರು 2 ಪುತ್ರಿಯರು ಅಗಲಿದ್ದಾರೆ. ಇವರ ನಿಧನಕ್ಕೆ ಅನೇಕ ರಾಜಕೀಯ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *