Breaking
23 Jun 2026, Tue

ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಬಸ್‌ಗೆ ಬೆಂಕಿ: 20 ಪ್ರಯಾಣಿಕರು ದಹನ, 16 ಮಂದಿಗೆ ಗಾಯ

ಜೈಪುರ: ಶಾರ್ಟ್ ಸರ್ಕ್ಯೂಟ್‌ನಿಂದ ಎಸಿ ಸ್ವೀಪರ್ ಖಾಸಗಿ ಬಸ್ ವೊಂದಕ್ಕೆ ಬೆಂಕಿ ಹತ್ತಿ 20 ಪ್ರಯಾಣಿಕರು ಸಜೀವ ದಹನವಾಗಿದ್ದು 16 ಮಂದಿ ಗಾಯಗೊಂಡಿರುವ ಘಟನೆ ಅ.14 ರಂದು ನಡೆದಿದೆ.

ಜೈಸರ್‌ನಿಂದ ಜೋಧಪುರಕ್ಕೆ ಹೊರಟಿದ್ದ ಬಸ್ ದಾರಿ ಮಧ್ಯೆ ಬಸ್‌ನ ಹಿಂಬಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಸ್‌ನ್ನು ರಸ್ತೆಯ ಪಕ್ಕ ನಿಲ್ಲಿಸಲು ಚಾಲಕ ಪ್ರಯತ್ನಿಸಿದಾಗ ಬೆಂಕಿ ಸಂಪೂರ್ಣ ಬಸ್‌ಗೆ ವ್ಯಾಪಿಸಿದೆ. ಸ್ಥಳೀಯರು ಹಾಗೂ ಅಲ್ಲಿದ್ದ ಸಾರ್ವಜನಿಕರು ತಕ್ಷಣ ಬೆಂಕಿಯನು ನಂದಿಸಿ ಪ್ರಯಾಣಿಕರ ರಕ್ಷಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *