Breaking
4 Feb 2026, Wed

ಕಾಂಗ್ರೆಸ್ ಮುಖಂಡ ಹಸಿಯಡ್ಕ ಕೇಶವ ಗೌಡ ನಿಧನ

ಸುಳ್ಯ: ಕಾಂಗ್ರೆಸ್ ಕಾಂಗ್ರೆಸ್ ಪಕ್ಷದ ಕಟ್ಟಾಳು, ಸುಳ್ಯ ಎ.ಪಿ.ಎಂ.ಸಿ ಮಾಜಿ ನಾಮನಿರ್ದೇಶಕ ಸದಸ್ಯ ಐವರ್ನಾಡು ಗ್ರಾಮದ ಹಸಿಯಡ್ಕ ಕೇಶವ ಗೌಡ (62) ಅವರು ಅನಾರೋಗ್ಯದಿಂದ ಅ.1 ರಂದು ರಾತ್ರಿ ನಿಧನರಾಗಿದ್ದಾರೆ.

ಇವರು ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ನಾಮ ನಿರ್ದೇಶಕರಾಗಿ, ನಿಡುಬೆ ಇರ್ವೆರ್ ಉಳ್ಳಾಕುಲು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಯುವಶಕ್ತಿ ಸಂಘದ ಹಿರಿಯ ಸದಸ್ಯರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಸವಿತ, ಪುತ್ರ ಕವನ್ ಹಾಗೂ ಸೊಸೆ,ಕುಟುಂಬಸ್ಥರು,ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *