Breaking
22 Mar 2026, Sun

ಸುಳ್ಯ: ಜೀಪ್‌ ಹಾಗೂ ಇನೋವಾ ಕಾರು ನಡುವೆ ಅಪಘಾತ : ಪ್ರಯಾಣಿಕರು ಪಾರು

ಸುಳ್ಯ: ಜೀಪ್‌ ಹಾಗೂ ಇನೋವಾ ಕಾರು ನಡುವೆ ಅಪಘಾತ ಸಂಭವಿಸಿ , ಅದೃಷ್ಟವಶಾತ್‌ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ವಿಷ್ಣು ಸರ್ಕಲ್ ಬಳಿ ನಡೆದಿದೆ.

ಉಬರಡ್ಕ ಭಾಗದ ಜೀಪ್‌ ಹಾಗೂ ಬೆಂಗಳೂರು ಮೂಲದವರಿದ್ದ ಇನೋವಾ ಕಾರು ಮಧ್ಯೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಎರಡು ವಾಹನಗಳು ಜಖಂಗೊಂಡಿವೆ.

Leave a Reply

Your email address will not be published. Required fields are marked *