Breaking
29 Jun 2026, Mon

ಎಸಿ ಕಂಪ್ರೆಸರ್ ಸ್ಫೋಟ, ಒಂದೇ ಕುಟುಂಬದ ಮೂವರು ಸಾವು,ಓರ್ವ ಪಾರು

ಫರಿದಾಬಾದ್: ಮನೆಮಂದಿ ನಿದ್ದೆಗೆ ಜಾರಿದ ವೇಳೆ ಮಧ್ಯೆ ರಾತ್ರಿ ಮನೆಯ ಎಸಿ ಕಂಪ್ರೆಸರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಸದಸ್ಯರು ಉಸಿರುಗಟ್ಟಿ ಮೃತಪಟ್ಟಿ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ಸೆ.7 ರಂದು ನಡೆದಿದೆ.

ಮೃತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ.

ಇವರ ಮಗ ಆರ್ಯನ್ ಕಿಟಕಿಯ ಮೊದಲ ಮಹಡಿಯಿಂದ ಕಿಟಕಿಯ ಮೂಲಕ ಹೊರ ಜಿಗಿದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯಲ್ಲಿ ಇವರ ಮನೆಯ ಸಾಕು ನಾಯಿ ಕೂಡ ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.

Leave a Reply

Your email address will not be published. Required fields are marked *