ನವ್ಯ ಶಾಂತರಾಮ್‌ ಶೆಟ್ಟಿಗೆ ನೋಬೆಲ್ ಹಾಗೂ ಸೌತ್ ಕೊರಿಯಾದ ಆಸ್ಕರ್‌ ಬುಕ್‌ ಆಫ್ ರೆಕಾರ್ಡ್ ಗೌರವ

ಬೆಂಗಳೂರು : 2 ನೇ ಅಂತರಾಷ್ಟೀಯ ಆರಿ ಕಾರ್ಮಿಕರ ಸಮ್ಮೇಳನವು ಬೆಂಗಳೂರಿನಲ್ಲಿ ನೆರವೇರಿತು.

ಮಹಿಳಾ ಕಲಾತ್ಮಕತೆ ಮತ್ತು ಮಹಿಳಾ ಸಬಲೀಕರಣದ ಐತಿಹಾಸಿಕ ಆಚರಣೆಯ ಅಂಗವಾಗಿ 1 ಗಂಟೆ 30 ನಿಮಿಷದ ಅವಧಿಯಲ್ಲಿ ಗರಿಷ್ಠ ಸಂಖ್ಯೆಯ ಮಹಿಳೆಯರು ವಿನ್ಯಾಸವನ್ನು ಮಾಡಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಮಹಿಳಾ ಸ್ವತಂತ್ರತಾ ವಿಷಯದಲ್ಲಿ ಮಾಂಗಾಡಿ ಶಾಂತರಾಮ್ ಶೆಟ್ಟಿಯವರ ಪತ್ನಿ ನವ್ಯ ಶಾಂತರಾಮ್ ಶೆಟ್ಟಿ ಯವರು ಭಾಗವಹಿಸಿ ನೋಬೆಲ್ ವರ್ಲ್ಡ್ ರೆಕಾರ್ಡ್ ಮತ್ತು ಸೌತ್ ಕೊರಿಯಾದ ಆಸ್ಕರ್‌ ಬುಕ್‌ ಆಫ್ ರೆಕಾರ್ಡ್ಸ್ ಅವಾರ್ಡ್ ನ್ನು ತಮ್ಮದಾಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *