July 2025

ಧರ್ಮಸ್ಥಳದ ಅಸಹಜ ಸಾವಿನ ಪ್ರಕರಣ: ದೂರುದಾರನನ್ನು ನೇತ್ರಾವತಿ ಘಟಕ್ಕೆ ಕರೆದುಕೊಂಡು ಬಂದ ಎಸ್ಐಟಿ ಅಧಿಕಾರಿಗಳು

ಧರ್ಮಸ್ಥಳ: ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೊಬ್ಬ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ ಪ್ರಕರಣದ ತನಿಖೆ ಇದೀಗ ತೀವ್ರಗೊಂಡಿದೆ....

ಮುತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಪ್ರಶಿಕ್ಷಣ ಕಾರ್ಯಕ್ರಮ

ಮಂಗಳೂರು: ಎಡಪದವು ಮಹಾ ಶಕ್ತಿ ಕೇಂದ್ರ ಕಚೇರಿ ಕುಪ್ಪೆಪದವಿನಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮುತ್ತೂರು ಗ್ರಾಮ ಪಂಚಾಯಿತಿಯ...

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಯಾದ ರೆಮೋನಾ ಪಿರೇರಾ ಭರತನಾಟ್ಯ ಪ್ರದರ್ಶನ

ಮಂಗಳೂರು: ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿಯಾಗಿರುವ ರೆಮೋನಾ ಅವರ ಭರತನಾಟ್ಯ ಪ್ರದರ್ಶನ ಈಗ ಗೋಲ್ಡನ್ ಬುಕ್...

ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ: ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಸಾವು

ಸುಳ್ಯ: ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಸುಳ್ಯ ತಾಲೂಕಿನ ಕಲ್ಲಗುಂಡಿ...

ಮಲ್ಪೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಉಡುಪಿ: ಕಾಲೇಜು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕೆಳಾರ್ಕಳ ಬೆಟ್ಟಿನ...

ಡೆಂಜರಡ್ಕದಲ್ಲಿ ಗಾಳಿ ಮಳೆಗೆ ಹಟ್ಟಿ ಮೇಲೆ ಬಿದ್ದ ಮಾವಿನ ಮರ: ದನಗಳು ಅಪಾಯದಿಂದ ಪಾರು

ಬಂಟ್ವಾಳ : ತಾಲೂಕಿನ ಎಲಿಯನಡುಗೋಡು ಪಂಚಾಯತ್ ವ್ಯಾಪ್ತಿಯ ಡೆಂಜರಡ್ಕ ಎಂಬಲ್ಲಿ ಚಂದ್ರಯ್ಯ ಆಚಾರ್ಯ ಎಂಬವರ ಮನೆಗೆ ತಾಗಿಕೊಂಡಿರುವ ದನದ ಹಟ್ಟಿಗೆ...

ಕನ್ನಡ ಭಾಷೆಗೆ ಆಂಗ್ಲಪದ ಅರ್ಬುದ ರೋಗದಂತೆ ಅಪಾಯಕಾರಿ: ರಾಘವೇಶ್ವರ ಶ್ರೀ

ಗೋಕರ್ಣ: ನಮ್ಮ ಆಡುಭಾಷೆಯಲ್ಲಿ ಆಂಗ್ಲಪದಗಳು ಅರ್ಬುದ ರೋಗ ಹರಡುವಂತೆ ವ್ಯಾಪಕವಾಗುತ್ತಿದ್ದು, ಮರೆತುಹೋದ ಒಂದೊಂದೇ ಕನ್ನಡ ಪದಗಳನ್ನು ಮರುಬಳಕೆಗೆ ತರುವ ಮೂಲಕ...

ಬೆಳ್ತಂಗಡಿಯಲ್ಲಿ ಶಾಲಾ ಮಕ್ಕಳತ್ತ ನುಗ್ಗಿ ಬಂದ ಒಂಟಿ ಕಾಡಾನೆ: ಮಕ್ಕಳು ಬಚಾವ್

ಬೆಳ್ತಂಗಡಿ: ಶಾಲಾ ಮಕ್ಕಳು ಬಸ್ ಗಾಗಿ ಕಾಯುತ್ತಿದ್ದ ವೇಳೆ ಕಾಡಾನೆಯೊಂದು ಮಕ್ಕಳತ್ತ ನುಗ್ಗಿ ಬಂದ ಘಟನೆ ಬೆಳ್ತಂಗಡಿ ತಾಲೂಕಿನ ಬೊಳಿಯರ್...

ನಾರಾಯಣಗುರುಗಳ ಸಂದೇಶ ಮೌಲ್ಯಾಧಾರಿತ ಬದುಕಿಗೆ ದಾರಿ ದೀಪವಾಗಿವೆ : ನವೀನ್ ಶಾಂತಿ

ಅಜಿಲಮೊಗರು : ನಾರಾಯಣ ಗುರುಗಳು ಸದಾ ಶಾಂತಿ, ಮಾನವತೆಯುಳ್ಳ ಸಮಾಜ ನಿರ್ಮಾಣಕ್ಕೆ ಒತ್ತಾಯಿಸಿದರು. ಅವರು ಶಿಕ್ಷಣದ ಮಹತ್ವವನ್ನು ಒತ್ತಿಹೇಳುತ್ತಾ, ಸಂಸ್ಕಾರಯುತ...

ಖ್ಯಾತ ನಾಟಕ ಕಲಾವಿದ, ಸಂಘಟಕ ದಿ.ಚಿ.ರಮೇಶ್ ಕಲ್ಲಡ್ಕ ಅವರಿಗೆ ನುಡಿನಮನ‌ ಕಾರ್ಯಕ್ರಮ

ಬಂಟ್ವಾಳ: ಶಾರದಾ ಸೇವಾ ಪ್ರತಿಷ್ಠಾನ ಹಾಗೂ ಉತ್ಸವ ಸಮಿತಿ ಕಲ್ಲಡ್ಕ ಇದರ ವತಿಯಿಂದ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಬಿಜೆಪಿ ಸಕ್ರೀಯ...