Breaking
16 Jul 2026, Thu

ನೆಹರು ನಗರದಲ್ಲಿ ಕಾರು-ಬೈಕ್ ಅಪಘಾತ: ಸವಾರ ಗಂಭೀರ

ಪುತ್ತೂರು: ಕಾರು ಮತ್ತು ಬೈಕ್ ಡಿಕ್ಕಿಯಾದ ಘಟನೆ ಪುತ್ತೂರಿನ ನೆಹರು ನಗರದಲ್ಲಿ ಜೂ. 18 ರಂದು ನಡೆದಿದೆ.

ಘಟನೆಯಲ್ಲಿ ಮುರ ನಿವಾಸಿ ತನ್ನೀರ್ ಗೆ ಎಂಬವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *