Breaking
19 Sep 2026, Sat

ಹಿಂದೂ ಮಹಿಳಾ ಸಿಬ್ಬಂದಿಗೆ ಮುಸ್ಲಿಂ ಯುವಕನಿಂದ ಲೈಂಗಿಕ ಕಿರುಕುಳ : ದೂರು ದಾಖಲು

ಸುಳ್ಯ: ಹಿಂದೂ ಮಹಿಳಾ ಸಿಬ್ಬಂದಿಗೆ ಮುಸ್ಲಿಂ ಯುವಕ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಳ್ಯ ಪಟ್ಟಣದ ಬಾಟ ಶೋರೂಂನಲ್ಲಿ ಕೆಲಸಮಾಡುತ್ತಿದ್ದ ಹಿಂದೂ ಮಹಿಳಾ ಸಿಬ್ಬಂದಿಗೆ ಮುಸ್ಲಿಂ ಯುವಕ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂಬ ಆರೋಪವೊಂದು ಕೇಳಿಬಂದಿದೆ.

ಶೋರೂಂನ ಮಾಲಿಕನ ಅಳಿಯನಾದ ಅಶ್ಫಾಜ್ ಸುಳ್ಯ ಎಂಬಾತ ಪದೇ ಪದೇ ಶೋರೂಂ ಗೆ ಬಂದು ಲೈಂಗಿಕ ಕಿರುಕುಳ ಯತ್ನಿಸುತ್ತಿದ್ದನೆಂದು ತಿರಸ್ಕರಿಸಿದಲ್ಲಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *