ಉಡುಪಿ: ಜಿಲ್ಲೆಯ ಮಲ್ಪೆಯಲ್ಲಿ ಸ್ಥಳೀಯರು, ವಲಸಿಗರು ಎಂದು ಗುಂಪುಕಟ್ಟಿಕೊಂಡು ಬೀದಿ ಜಗಳ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕೆಳದಿನಗಳಿಂದ ಪರಸ್ಪರ ದ್ವೇಶಿಸುತ್ತಿದ್ದ ಯುವಕರ ತಂಡಗಳು ನಿನ್ನೆ ರಾತ್ರಿ ಬ್ಯಾಟ್ ನಿಂದ ಪರಸ್ಪರ ಥಳಿಸಿಕೊಂಡು ಹಲ್ಲೆ ನಡೆಸಿದ್ದಾರೆ.

ಯುವಕರ ಈ ಹುಚ್ಚಾಟ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.



