Breaking
25 Mar 2026, Wed

ಪುತ್ತೂರು: ಪೊಲೀಸ್ ಮಾರ್ಚ್ ಫಾಸ್ಟ್

ಪುತ್ತೂರು: ಇಂದು(ಜೂನ್ 6) ಪುತ್ತೂರು ಪೇಟೆಯಲ್ಲಿ ನಾಗರಿಕರಿಗೆ ಧೈರ್ಯ ತುಂಬುವ ಹಿನ್ನೆಲೆಯಲ್ಲಿ ಪೊಲೀಸರು ಮಾರ್ಚ್ ಫಾಸ್ಟ್ ನಡೆಸಿದರು.

ದರ್ಬೆಯಲ್ಲಿ ಆರಂಭವಾದ ಮಾರ್ಚ್ ಫಾಸ್ಟ್ ನಗರ ಠಾಣೆವರೆಗೆ ನಡೆಯಿತು.

ಪೊಲೀಸ್ ಮಾರ್ಚ್ ಫಾಸ್ಟ್ ಅನ್ನು ಪೊಲೀಸ್ ಜೀಪ್ ಅನುಸರಿಸಿತು.

Leave a Reply

Your email address will not be published. Required fields are marked *