Breaking
23 Mar 2026, Mon

400ಮೀಟರ್ ಓಟ ದ ಸ್ಫರ್ದೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ ಇಲ್ಲಿನ ಆರೋಗ್ಯ ಸಹಾಯಕಿ ಸರಸ್ವತಿ ಬರಿಮಾರ್

ಬಂಟ್ವಾಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಫರ್ದೆಗಳು -25” ನಡೆಯಿತು.

ಈ ಕ್ರೀಡಾ ಕೂಟ ದ 4×400ಮೀಟರ್ ಓಟ ದ ಸ್ಫರ್ದೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ ಕಲ್ಲಡ್ಕ ಇಲ್ಲಿನ ಆರೋಗ್ಯ ಸಹಾಯಕಿ ಸರಸ್ವತಿ ಬರಿಮಾರ್ ರವರು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *