ಮಣಿಪಾಲ: ಅರಬ್ಬಿ ಸಮುದ್ರ ವಾಯುಭಾರ ಕುಸಿತಕ್ಕೆ ಕರಾವಳಿ ಜಿಲ್ಲೆ ತತ್ತರಿಸಿದ್ದು ಇಂದು ಮುಂಜಾನೆಯಿಂದಲೇ ಭಾರೀ ಗಾಳಿ ಮಳೆಯಾಗುತ್ತಿದೆ.
ಉಡುಪಿಯ ಮಣಿಪಾಲದಲ್ಲಿ ರಸ್ತೆಗಳು ಜಲಾವೃತಗೊಂಡಿದೆ
ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಸಂಚರಿಸಲು ಪರದಾಟ ನಡೆಸಿದರು.