Breaking
22 Sep 2026, Tue

ಹವ್ಯಾಸಿ ಯಕ್ಷಗಾನ ಕಲಾವಿದ ನಂದಕುಮಾರ್ ನಿಧನ

ಉಜಿರೆ: ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ,ಉಜಿರೆ ನಂದ ಸ್ಟುಡಿಯೋ ಮಾಲಕರಾದ ನಂದಕುಮಾರ್ (52) ಇಂದು ನಿಧನರಾಗಿದ್ದಾರೆ.

ಇವರು ಉಜಿರೆ ಹಳೆಪೇಟೆ ನಿವಾಸಿಯಾಗಿದ್ದು ಬಾಕ್ರೋಟ್ಟು ಎಂಬಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿದ್ದರು.

ನಂದಕುಮಾರ್ ಅವರು ಪತ್ನಿ ಗೀತಾ ಓರ್ವ ಪುತ್ರ ಹಾಗು ಪುತ್ರಿಯನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಸ್ನೇಹಿತರು,ಕಲಾವಿದರು, ಕುಟುಂಬಸ್ಥರು ಕಂಬನಿ ಮಿಡಿದ್ದಾರೆ.

Leave a Reply

Your email address will not be published. Required fields are marked *