Breaking
22 Mar 2026, Sun

ಸಂತ ಲಾರೆನ್ಸ್ ಚರ್ಚ್ ವಿಜಯಡ್ಕ ದಲ್ಲಿ ನಡೆದ ಶುಭ ಶುಕ್ರವಾರದ ಪೂಜಾ ವಿಧಿ ವಿಧಾನಗಳು

ಮುಡಿಪು: ಸಂತ ಲಾರೆನ್ಸ್ ಚರ್ಚ್ ವಿಜಯಡ್ಕ ದಲ್ಲಿ ಶುಭ ಶುಕ್ರವಾರದ ಪೂಜಾ ವಿಧಿ ವಿಧಾನಗಳನ್ನು ಚರ್ಚ್ನ ಧರ್ಮಗುರುಗಳಾದ ಮ.ಎಡ್ವಿನ್ ಮೋನಿಸ್ ರವರು ನೆರವೇರಿಸಿದರು.

ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ರಿಶಿವನ ಧ್ಯಾನ ಮಂದಿರದ ನಿರ್ದೇಶಕರಾದ ವಂ.ಸ್ವಾಮಿ. ಗ್ರೆಗರಿ ಕ್ರಾಸ್ತ “ಶಿಲುಬೆಯು ನಮಗೆ ಒಂದು ಪ್ರೀತಿಯ ಸಂಕೇತ” ಎಂದು ಸಂದೇಶ ನೀಡಿದರು.

ಹಲವಾರು ಭಕ್ತರು ಈ ಪೂಜಾ ವಿಧಿಯಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *