Breaking
21 Mar 2026, Sat

ಭಾರತೀಯ ಜನತಾಪಾರ್ಟಿ ಬಂಟ್ವಾಳ ಮಂಡಲದ ಕರ್ಪೆ ಗ್ರಾಮ ಬೂತ್ ಸಂಖ್ಯೆ01 ರಲ್ಲಿ ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ವೀಕ್ಷಣೆ

ಸಿದ್ದಕಟ್ಟೆ: ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಹಾಗೂ ಜಗತ್ತಿನ ಪರಮೋಚ್ಚ ನಾಯರಾದ ನರೆಂದ್ರ ಮೋದಿಯವರಿಂದ ತಿಂಗಳಿನ ಕೊನೆಯ ಆದಿತ್ಯವಾರ ದಂದು ನಿರಂತರ ವಾಗಿ ನಡೆಸಲ್ಪಡುವ ಮನ್ ಕೀ ಬಾತ್ ಕಾರ್ಯಕ್ರಮವನ್ನೂ ಬಿಜೆಪಿ ಬಂಟ್ವಾಳ ಮಂಡಲದ ಬೂತ್ ಸಂಖ್ಯೆ 01 ರ ಕರ್ಪೆ ಗ್ರಾಮದಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಕೋಟಿಯಪ್ಪ ಪೂಜಾರಿ ಯವರ ಮನೆಯಲ್ಲಿ ವೀಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಕರ್ಪೆ ಬೂತ್ ಸಂಖ್ಯೆ 01ರ ಅಧ್ಯಕ್ಷ ಭಾಸ್ಕರ್ ಪ್ರಭು,ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ಪೂಜಾರಿ,ಕರ್ಪೆ ಶಕ್ತಿ ಕೇಂದ್ರ ಪ್ರಮುಕ್ ತೇಜಸ್ ಪೂಜಾರಿ,ಬಿಜೆಪಿ ಬಂಟ್ವಾಳ ಮಂಡಲ ಕಾರ್ಯದರ್ಶಿ ಪ್ರಭಾಕರ ಪ್ರಭು, ಬಿಜೆಪಿ ಕಾರ್ಯಕರ್ತರಾದ ಹೊನ್ನಯ ಪೂಜಾರಿ, ಕೋಟಿಯಪ್ಪ ಪೂಜಾರಿ, ಕೃಷ್ಣಪ್ಪ ಪೂಜಾರಿ, ಲಕ್ಮಿಶ ಪೂಜಾರಿ, ತೇಜಸ್ವಿನಿ, ಸೌಮ್ಯ, ಮತ್ತಿತರ ಮೋಧಿ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *