Breaking
25 Sep 2026, Fri

ಬಿರುವೆರ್ ಸೇವಾ ಟ್ರಸ್ಟ್ (ರಿ.)ನರಿಕೊಂಬು ಬಂಟ್ವಾಳ ಅಧ್ಯಕ್ಷರಾಗಿ ಹರೀಶ್ ಅಂಚನ್ ಮರ್ದೋಳಿ ಆಯ್ಕೆ

ಬಂಟ್ವಾಳ : ಬಿರುವೆರ್ ಸೇವಾ ಟ್ರಸ್ಟ್ (ರಿ.)ನರಿಕೊಂಬು ಬಂಟ್ವಾಳ ಇದರ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಹರೀಶ್ ಅಂಚನ್ ಮರ್ದೋಳಿ ಆಯ್ಕೆಯಾಗಿದ್ದಾರೆ.


ಗೌರವ ಸಲಹೆಗಾರರಾಗಿ ಜಗನ್ನಾಥ ಬಂಗೇರ ನಿರ್ಮಾಲ್, ದಿನೇಶ್ ಭಾಗೀರಥಿ ಕೋಡಿ, ಕೇಶವ ಶಾಂತಿ ನಾಟಿ, ಶ್ರೀಧರ ಮೇಸ್ತ್ರಿ ಸಾಜಂಕ್ಪಾಳಿಕೆ ಹಾಗೂ ಕೃಷ್ಣಪ್ಪ ಪೂಜಾರಿ ನಾಟಿ ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಸೀತಾರಾಮ ಪೂಜಾರಿ ಬೊಳಂತೂರು, ಉಪಾಧ್ಯಕ್ಷರಾಗಿ ಮಾಧವ ಕರ್ಬೆಟ್ಟು ಹಾಗೂ ವೀಣಾ ಸಂಜೀವ ನಾಟಿ, ಕಾರ್ಯದರ್ಶಿಯಾಗಿ ಮನೋಜ್ ಪೂಜಾರಿ ನಿರ್ಮಲ್, ಜೊತೆ ಕಾರ್ಯದರ್ಶಿಯಾಗಿ ಮೋಹಲತಾ ನಾಯಿಲ ಹಾಗೂ ಕೋಶಾಧಿಕಾರಿಯಾಗಿ ಹರೀಶ್ ಅಮೀನ್ ನಾಟಿ ಆಯ್ಕೆಯಾಗಿದ್ದಾರೆ.


ಸಂಘಟನಾ ಕಾರ್ಯದರ್ಶಿಗಳಾಗಿ ಪುರುಷೋತ್ತಮ ಸಾಲ್ಯಾನ್, ಉಮೇಶ್ ನೆಲ್ಲಿಗುಡ್ಡೆ ಹಾಗೂ ಪುಷ್ಪ ದೇಜಪ್ಪ ದರ್ಕಸ್ ಆಯ್ಕೆಯಾಗಿದ್ದಾರೆ. ಕ್ರೀಡಾ ಕಾರ್ಯದರ್ಶಿಗಳಾಗಿ ವಿಜಯ ಸಾಲ್ಯಾನ್ ನಾಯಿಲ, ಯಜ್ಞಾ ಸತೀಶ್ ಸಾಜಂಕ್ಪಾಳಿಕೆ ಹಾಗೂ ರವಿ ಅಂಜನ್ ಅಬೇರೊಟ್ಟು ಆಯ್ಕೆಯಾಗಿದ್ದಾರೆ.


ಕಾರ್ಯಕಾರಿಣಿ ಸದಸ್ಯರಾಗಿ ಸದಾಶಿವ ನಾಟಿ, ದಿವಾಕರ ಏಲಬೆ, ಸಂಜೀವ ನಾಟಿ, ಶಂಕರ ನಾಟಿ, ಹರೀಶ್ ಕೇದ್ದೆಲ್, ಯೋಗೀಶ್ ಅಮೀನ್ ನಾಟಿ, ಕಾವ್ಯಶ್ರೀ ಉಮೇಶ್ ನೆಲ್ಲಿಗುಡ್ಡೆ, ಲಿಖಿತ ದಿನೇಶ್ ನಾಟಿ, ಭಾರತಿ ನಾಯಿಲ, ನಳಿನಾಕ್ಷಿ ಕರ್ಬೇಟ್ಟು, ನಾರಾಯಣ ದರ್ಕಸ್, ರಾಜೇಶ್ ಬೋಳಂತೂರು, ಗಣೇಶ್ ದಿಂಡಿಕೆರೆ, ಸತೀಶ್ ನಾಟಿ, ಪ್ರಮೋದ್ ಕೇದಿಗೆ, ಸನತ್ ಕೇದ್ದೆಲ್, ರಂಜಿತ್ ಕೇದ್ದೆಲ್, ದೀಪಕ್ ಕೋಡಿ, ಸುದರ್ಶನ್ ಅಬೇರೊಟ್ಟು ಹಾಗೂ ಯೋಗೀಶ್ ಅಬೇರೊಟ್ಟು ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *