Breaking
6 May 2026, Wed

ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ-2024 ಪಡೆದ ಸುಳ್ಯದ ಬಹುಮುಖ ಪ್ರತಿಭೆ ಅವನಿ ಎಂ ಎಸ್ ಗೌಡ

ಸುಳ್ಯ: ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೂಡ ಮಾಡುವ 2024 ನೇ ಸಾಲಿನ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಸುಳ್ಯದ ಬಹುಮುಖ ಪ್ರತಿಭೆ ಅವನಿ ಎಂ ಎಸ್ ಗೌಡ ಭಾಜನರಾಗಿದ್ದಾರೆ.

ಕೋಟ ಶಿವರಾಮ್ ಕಾರಂತ್ ಥೀಮ್ ಪಾರ್ಕ್ ಅಲ್ಲಿ ನಿನ್ನೆ ನಡೆದ “ಅಚ್ಚರಿ 2025” ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಎಳವೆಯಲ್ಲಿಯೆ ಸಾಧನೆಯ ಅಸಕ್ತಿಯ ಹರುಹುಗಳನ್ನು ವಿಸ್ತರಿಸಿಕೊಂಡು, ಈ ನೆಲದ ಸೊಗಡಿನ ಪ್ರತಿಭೆಯಾಗಿ ಭರವಸೆಯ ತಂಗಾಳಿಯಾಗಿ ಬೆಳೆಯುತ್ತಿರುವ ಬಹುಮುಖ ಪ್ರತಿಭೆ ಅವನಿ ಎಂ ಎಸ್ ಸುಳ್ಯ ಇವರು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಇವರಿಗೆ “2024 ಶಿವರಾಮ್ “ಕಾರಂತ ಬಾಲ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *