Breaking
22 Sep 2026, Tue

ರಸ್ತೆ ಇಕ್ಕೆಲನ್ನು ದುರಸ್ಥಿ ಮಾಡಿದ ಕರ್ಪೆ ಕಿನ್ನಾಜೆ ಗ್ರಾಮಸ್ಥರು

ಕರ್ಪೆ:ಗ್ರಾಮದ ಕಿನ್ನಾಜೆ ರಸ್ತೆ ಬದಿಯು ಗಿಡ-ಗಂಟಿಗಳಿಂದ ದುಸ್ಥಿತಿ ಹೊಂದಿದ್ದು ಅದನ್ನು ಗ್ರಾಮಸ್ಥರು ದುರಸ್ತಿ ಮಾಡುವ ಮೂಲಕ ಸ್ವಚ್ಛ ಗೊಳಿಸಿದರು .

ಈ ವೇಳೆ ಶಾಮಣ್ಣ ನಾಯಕ್ ಕಿನ್ನಾಜೆ, ವಸಂತ ಭಟ್ಟ್, ರಾಮಕೃಷ್ಣ ನಾಯಕ್ ಕಿನ್ನಾಜೆ ,ಬೂಬ ಪೂಜಾರಿ ,ಕೃಷ್ಣಪ್ಪ ಪೂಜಾರಿ ,ಸಂಜೀವ ನಾಯ್ಕ್, ಮಹಾಬಲ ನಾಯ್ಕ್ ,ಚಂದಯ್ಯ ,ಸುಮತಿ ನಡಿಯಡ್ಕ, ಉಮನಾಥ ನಾಯಕ್ ಕಿನ್ನಾಜೆ ,ಭಾಸ್ಕರ ಪ್ರಭು ಬಾಳಿಕೆ, ಯೋಗಿನಾಥ್ ಕಲ್ಲಂಪು, ದೀಕ್ಷಿತ್ ಆರ್.ಕೆ ನಾಯಕ್ ಕಿನ್ನಾಜೆ ,ವಿವೇಕ್ ನಾಯಕ್ ಕಿನ್ನಾಜೆ ,ಅಭಿಷೇಕ್ ಆರ್.ಕೆ‌ ನಾಯಕ್ ಕಿನ್ನಾಜೆ,ಕೌಶಿಕ್ ಡಿ ನಾಯಕ್ ಕಿನ್ನಾಜೆ,ಪ್ರಶಾಂತ್ ಪ್ರಭು ಕಿನ್ನಾಜೆ, ಉಪಸ್ಥಿತರಿದ್ದರು.

ಈ ವೇಳೆ ಚಹಾ ತಿಂಡಿಯನ್ನು ನೀಡಿ ವಸಂತ ಭಟ್ ಕಿನ್ನಾಜೆ ಇವರು ಸಹಕರಿಸಿದರು ಹಾಗೂ ಭಾಸ್ಕರ್ ನಾಯಕ್ (ನಾಯಕ್ ಸ್ಟೋರ್) ಇವರು ತಂಪು ಪಾನೀಯವನ್ನು ನೀಡಿ ಸಹಕರಿಸಿದರು.

Leave a Reply

Your email address will not be published. Required fields are marked *