ಬಂಟ್ವಾಳ: ಅನ್ನಪಾಡಿ ಸಜೀಪಮೂಡ ಶ್ರೀ ಕ್ಷೇತ್ರದ ಬಾಲ ಗಣಪತಿ ದೇವಸ್ಥಾನದಲ್ಲಿ ಪೌರ್ಣಿಮೆಯ ಅಂಗವಾಗಿ ನವಗ್ರಹ ಸಹಿತ ಬಾಲ ಗಣಪತಿ ಹೋಮ ಭಕ್ತಿಭಾವದಿಂದ ನಡೆಯಿತು.
ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಈ ಸಂದರ್ಭದಲ್ಲಿ ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಿರೀಶ್ ಕುಮಾರಪೆರ್ವ ಸೇರಿದಂತೆ ಅನೇಕರು ಉಪಸ್ಥಿತದರು.



