Breaking
23 May 2026, Sat

ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿದ್ದ ಜಯಂತಿ ಸಪಲ್ಯ ನಿಧನ

ಬಂಟ್ವಾಳ: ವಾಮದಪದವು ನಿವಾಸಿ, ದಿವಂಗತ ಜನಾರ್ದನ ಟೈಲರ್ ಅವರ ಪತ್ನಿ ಜಯಂತಿ ಸಪಲ್ಯ (73) ಅವರು ಹೃದಯಾಘಾತದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅವರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸರಳ ಜೀವನ ನಡೆಸುತ್ತಿದ್ದರು.

Leave a Reply

Your email address will not be published. Required fields are marked *