Breaking
25 Apr 2026, Sat

“ರಾಷ್ಟ್ರಪ್ರಶಸ್ತಿ” ಗೆ ಮುಂಬೈ ರಕ್ತದಾನಿ ಮಂಜು ಆಯ್ಕೆ

ಮಂಗಳೂರು: ಕಥಾ ಬಿಂದು ಪ್ರಕಾಶನ ಮಂಗಳೂರು ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಮೇ. 3 ರಂದು ಮಧ್ಯಾಹ್ನ 2 ಗಂಟೆಗೆ ಮೈಸೂರ್ ಅಸೋಸಿಯೇಷನ್ ಮಾಟುಂಗ ಮುಂಬೈ ನಲ್ಲಿ ನಡೆಯುತ್ತಿರುವ “ಕನ್ನಡದ ಕಂಪು” ಕಾರ್ಯಕ್ರಮದಲ್ಲಿ ಕೃತಿಗಳ ಅನಾವರಣ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮೈಸೂರಿನ ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ಹೆಸರಾಂತ ರಕ್ತದಾನಿ ಮಂಜು ಅವರ ಸುಧೀರ್ಘ ಸೇವೆಯನ್ನ ಗುರುತಿಸಿ “ರಾಷ್ಟ್ರ ಪ್ರಶಸ್ತಿ” ಗೆ ಆಯ್ಕೆ ಮಾಡಿದ್ದಾರೆ.

Leave a Reply

Your email address will not be published. Required fields are marked *