Breaking
25 Apr 2026, Sat

ಶಂಕರಪುರದ ಸರ್ವಕಲಾ ಸೇವಾ ಟ್ರಸ್ಟ್ ವತಿಯಿಂದ ಕೃಷಿ ಮಾಹಿತಿ ಕಾರ್ಯಕ್ರಮ

ಉಡುಪಿ : ಜಿಲ್ಲೆಯ ಶಂಕರಪುರ ಗ್ರಾಮದಲ್ಲಿರುವ ಸರ್ವಕಲಾ ಸೇವಾ ಟ್ರಸ್ಟ್ ನ ವತಿಯಿಂದ ಕೃಷಿ ಮಾಹಿತಿ ಕಾರ್ಯಕ್ರಮವು ನಡೆಯಿತು.

ಕೃಷಿ ಬಗ್ಗೆ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾದ ಡಾ. ಜೋಸೆಫ್ ಲೋಬೊ ರವರು ಎಲ್ಲಾ ಮಕ್ಕಳಿಗೆ ಕೃಷಿ ಬಗ್ಗೆ ಮಾಹಿತಿ ನೀಡುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳು ಅಚ್ಚಡ ಮತ್ತು ಕಡಪಾಡಿ ತ್ರಿಷಾ ಕಾಲೇಜು ವಿದ್ಯಾರ್ಥಿಗಳು, ಸರ್ವಕಲಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ನೀಮ ಲೋಬೊ ಮತ್ತು ಶಾಲಾ ಕಾಲೇಜು ಶಿಕ್ಷಕ ಶಿಕ್ಷಕಿಯರು ಸೇರಿ 30 ಜನರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *