Breaking
21 Jun 2026, Sun

ದ್ವಿತೀಯ ಪಿಯುಸಿ ಫಲಿತಾಂಶ: ತುಷಾರ್ ಹೆಚ್. ಡಿ. 550 ಅಂಕ

ಮಡಿಕೇರಿ: 2025–26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಮಡಿಕೇರಿಯ ತುಷಾರ್ ಹೆಚ್. ಡಿ. ಬಂಗೇರ ಅವರು ಶೇಕಡಾ 91.67% ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಪುತ್ತೂರಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ದ್ವಿತೀಯ ಪಿಯುಸಿಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಿ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿ 550 ಅಂಕಗಳನ್ನು ಪಡೆದಿದ್ದಾರೆ.

ತುಷಾರ್ ಅವರು ಮಡಿಕೇರಿ ತಾಲ್ಲೂಕಿನ ಬೆಟಗೇರಿ, ನಾಪೋಕ್ಲು ನಿವಾಸಿಗಳಾದ ದಿ. ದೇವಯ್ಯ ಮತ್ತು ಜ್ಯೋತಿ ದಂಪತಿಗಳ ಪುತ್ರರಾಗಿದ್ದಾರೆ.

Leave a Reply

Your email address will not be published. Required fields are marked *