Breaking
8 Apr 2026, Wed

ಪಂಜಿಕಲ್ಲು ಗ್ರಾಮದ ಅಮೈ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸಮಾಪನ

ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದ ಅಮೈ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಅರಸು ಮುಂಡಿತ್ತಾಯ ಸಹಿತ ಕೊಡಮಣಿತ್ತಾಯ ಮತ್ತು ಪಿಲ್ಚಂಡಿ ದೈವದ ಎರಡು ದಿನಗಳ ನೇಮೋತ್ಸವ ಸಮಾಪನಗೊಂಡಿತು.

ಈ ವಾರ್ಷಿಕ ನೇಮೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಿ ಗಂಧ ಪ್ರಸಾದವನ್ನು ಸ್ವೀಕರಿಸಿದರು.

Leave a Reply

Your email address will not be published. Required fields are marked *