ಸಜೀಪ: ಶ್ರೀ ಶಾರದಾಂಬಿಕ ಮಂದಿರ (ರಿ)ಶಾರದನಗರ ಇದರ 67ನೇ ವಾಷಿಕ ಏಕಾಹ ಭಜನಾ ಮಹೋತ್ಸವವನ್ನು ದೀಪ ಪ್ರಜ್ವಲಿಸುವ ಮೂಲಕ ಸಜೀಪ ಮುನ್ನೂರಿನ ತಂತ್ರಿಗಳಾದ ಸೂರ್ಯನಾರಾಯಣ ಭಟ್ ಹಾಗೂ ಸಜೀಪ ಮಾಗಣೆ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಇವರು ಚಾಲನೆ ನೀಡಿದರು.